ತಂತಿ ಬೇಲಿ ಜಂಪ್​ ಮಾಡಿ ನುಗ್ಗಿ ಹೋದ ಜನ

ಅರಸೀಕೆರೆ ಕ್ಷೇತ್ರದ ಗುತ್ತಿನಕೆರೆಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಎಂಟ್ರಿ. ಶಾಸಕ‌ ಕೆ.ಎಂ ಶಿವಲಿಂಗೇಗೌಡ ಕಾಂಗ್ರೆಸ್ ಸೇರೋ ಬೆನ್ನಲ್ಲೇ ಕಾರ್ಯಕ್ರಮ. ರಾಯಣ್ಣ ಪುತ್ಥಳಿ ಉದ್ಘಾಟನೆಗೆ ಆಗಮಿಸಿದ ಮಾಜಿ ಸಿಎಂ ಸಿದ್ದರಾಮಯ್ಯ. ಗುತ್ತಿನಕೆರೆ ಗ್ರಾಮದಲ್ಲಿ ನಿರ್ಮಾಣವಾಗಿರೋ ಸಂಗೊಳ್ಳಿ ರಾಯಣ್ಣ ಪ್ರತಿಮೆ. ಕಾಂಗ್ರೆಸ್ ಸೇರುವುದನ್ನು ದೃಢಪಡಿಸಿರುವ ಶಿವಲಿಂಗೇಗೌಡ ಶಕ್ತಿ ಪ್ರದರ್ಶನ.