Session: ಮಾತಿಗೆ ಕರೆದ ಸ್ಪೀಕರ್ ಕಾಗೇರಿ ಕಾಲೆಳೆದ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್

ವಿಷಯದ ಮೇಲೆ ಅನಿಸಿಕೆ ಹೇಳಿದ ಯತ್ನಾಳ್ ಸ್ಪೀಕರ್ ಅವರನ್ನು ಕುರಿತು ಎರಡು ದಿನಗಳ ತಾವು ಸಹ ವಿಜಯಪುರದ ದ್ರಾಕ್ಷಿ ತಿಂದಿರಬಹುದು ಅಂತ ಕಾಲೆಳೆಯುತ್ತಾರೆ.