ಬಿವಿಬಿ ಕಾಲೇಜು ಆವರಣದಲ್ಲಿ ಫಯಾಜ್ ಮತ್ತು ಸಿಐಡಿ

ಆವರಣದ ಒಳಗೆ ಮಹಜರ್ ನಡೆಯುತ್ತಿದ್ದರೆ ಹೊರಗಡೆ ಎಬಿವಿಪಿ ಸದಸ್ಯರು ಗುಂಪುಗೂಡಿ ಗಲ್ಲಿಗೇರಿಸಿ ಗಲ್ಲಿಗೇರಿಸಿ ಫಯಾಜ್ ನ್ನು ಗಲ್ಲಿಗೇರಿಸಿ, ನೇಹಾ ಹಿರೇಮಠಗೆ ನ್ಯಾಯ ದೊರಕಿಸಿ ಅಂತ ಘೋಷಣೆಗಳನ್ನು ಕೂಗುತ್ತಿದ್ದರು. ಪ್ರಕರಣವನ್ನು ನಾಲ್ಕು ತಿಂಗಳ ಅವಧಿಯಲ್ಲಿ ಇತ್ಯರ್ಥಗೊಳಿಸುವ ಭರವಸೆಯನ್ನು ಸಿದ್ದರಾಮಯ್ಯ ಸರ್ಕಾರ ನಿರಂಜನ್ ಹಿರೇಮಠ ಅವರ ಕುಟುಂಬಕ್ಕೆ ನೀಡಿದೆ.