ಕೆಪಿಸಿಸಿ ಕಚೇರಿಯಲ್ಲಿ ಡಿಕೆ ಶಿವಕುಮಾರ್

ನಿಮ್ಮ ವಾಹನಗಳಲ್ಲೇ ಕಾರ್ಯ ನಿರ್ವಹಿಸಿ ಮತ್ತು ಪೆಟ್ರೋಲ್ ಖರ್ಚನ್ನು ಸಹ ನೀವೇ ನೋಡಿಕೊಳ್ಳಿ ಎಂದ ಶಿವಕುಮಾರ್, ಕೆಲಸ ಮಾಡದ ಕಾರ್ಯಾಧ್ಯಕ್ಷರಾಗಲೀ ಬೇರೆ ಪದಾಧಿಕಾರಿಗಳಾಗಲೀ ಲೋಕಸಭಾ ಚುನಾವಣೆಯ ಬಳಿಕ ಮಾಜಿಗಳೆನಿಸಿಕೊಳ್ಳುವುದು ನಿಶ್ಚಿತ ಎಂಬ ಎಚ್ಚರಿಕೆಯನ್ನು ಸಹ ನೀಡಿದರು.