ಪ್ರಾಣಿಗಳು ಕೆಲವೊಮ್ಮೆ ಮಾಡುವಂತಹ ತಂಟಾಟಗಳು ನೋಡುಗರಲ್ಲಿ ಖುಷಿ ತರುತ್ತದೆ. ಸದ್ಯ ಇಂತಹದ್ದೇ ಒಂದು ವಿಡಿಯೋ ಇದೀಗ ವೈರಲ್ ಆಗಿದೆ. ಜೀಪನ್ನು ನೋಡಿ ಹೆದರಿದ ಒಂಟಿ ಸಲಗ ಹಿಮ್ಮುಖವಾಗಿ ಓಡಿದೆ.