ದಾಖಲೆಯಿಲ್ಲದೆ ಸಾಗಿಸುತ್ತಿದ್ದ ಹಣ ಪೊಲೀಸ್ ವಶ

ಇಂದು ಬೆಳಗ್ಗೆ ವಿಜಯನಗರದ ತುಂಗಭದ್ರಾ ಡ್ಯಾಂ ಬಳಿಯ ಚೆಕ್ ಪೋಸ್ಟ್ ನಲ್ಲಿ ದಾಖಲೆಯಿಲ್ಲದ ಸಾಗಿಸುತ್ತಿದ್ದ ರೂ. 5.55 ಲಕ್ಷ ಹಣವನ್ನು ಪೊಲೀಸರು ಸೀಜ್ ಮಾಡಿದ್ದಾರೆ. ಹಣ ಯಾರದ್ದು ಅಂತ ಗೊತ್ತಾಗಿಲ್ಲ ಅದರೆ ಕೊಪ್ಪಳದಿಂದ ಹೊಸಪೇಟೆಗೆ  ರವಾನಿಸಲಾಗುತ್ತಿತ್ತಂತೆ.