ಚಿತ್ರದುರ್ಗ ಸಮಾವೇಶದಲ್ಲಿ PM Modi ತಮಟೆ ಬಾರಿಸಿದ್ದೇ ತಡ ಜನ ಶಿಳ್ಳೆ, ಕೂಗು
ಕಾರ್ಯಕರ್ತರೊಬ್ಬರು ತಮಟೆ ತಂದುಕೊಟ್ಟಾಗ ಅವರು ಪ್ರಸನ್ನಚಿತ್ತರಾಗಿ ಅದನ್ನು ಹೆಗಲಿಗೇರಿಸಿಕೊಂಡು ಬಾರಿಸಲಾರಂಭಿಸುತ್ತಾರೆ.