20 ವರ್ಷ ದೇಶ ಸೇವೆ ಮಾಡಿ ತವರಿಗೆ ಬಂದ ಸೈನಿಕನಿಗೆ ಅದ್ದೂರಿಯಾಗಿ ಸ್ವಾಗತ ಮಾಡಲಾಗಿದೆ. ಹಾಸನ ತಾಲೂಕಿನ ಅಂಬುಗ ಗ್ರಾಮದ ಸೈನಿಕ ದಿನೇಶ್ ದೇಶದ ಗಡಿ ಕಾಯ್ದು ತವರಿಗೆ ಮರಳಿದ್ದು ಸಂಬಂಧಿಕರು ಹಾಗು ಸ್ನೇಹಿತರು ಭವ್ಯ ಸ್ವಾಗತ ಕೋರಿ ಬರ ಮಾಡಿಕೊಂಡಿದ್ದಾರೆ.