Election Result: ಎರಡೂ ಕ್ಷೇತ್ರಗಳಲ್ಲಿ ಗೆಲುವು ನನ್ನದೇ ಎಂದು ಸೋಮಣ್ಣ ವಿಶ್ವಾಸ

ಜನರಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ನೀಡಿರುವ ಡಬಲ್ ಎಂಜಿನ್ ಸರ್ಕಾರದ ಘೋಷಣೆಯಲ್ಲೂ ಅಪಾರ ಭರವಸೆ ಇದೆ ಎಂದು ಸೋಮಣ್ಣ ಹೇಳಿದರು.