PM Modi road show: ಬೆಳಿಗ್ಗೆಯಿಂದನೇ ಮೋದಿ ನೋಡಲು ರಸ್ತೆ ಪಕ್ಕ ನಿಂತ ಜನ

ಬೆಂಗಳೂರಿನಲ್ಲಿ 26 ಕಿ.ಮೀ. ಪ್ರಧಾನಿ ಮೋದಿ ಮೆಗಾ ರೋಡ್ ಶೋ. 10 ಗಂಟೆಗೆ ಜೆ.ಪಿ ನಗರ ಬ್ರಿಗೇಡ್ ಮಿಲೇನಿಯಂನಿಂದ ಆರಂಭವಾಗಲಿರುವ ರೋಡ್ ಶೋ. ಸೌತ್ ಎಂಡ್ ಸರ್ಕಲ್, ಕೃಷ್ಣ ರಾವ್ ಪಾರ್ಕ್ ಮೂಲಕ ರಾಮಕೃಷ್ಣ ಆಶ್ರಮ ಮಾರ್ಗವಾಗಿ ಆಗಮನ. ರಾಮಕೃಷ್ಣ ಆಶ್ರಮ ಸರ್ಕಲ್ ನಲ್ಲಿ ಪೊಲೀಸ್ ಬಿಗಿ ಭದ್ರತೆ. ರಸ್ತೆಯುದ್ದಕ್ಕೂ ರಾರಾಜಿಸುತ್ತಿರೊ ಪ್ರಧಾನಿ ಮೋದಿ ಭಾವಚಿತ್ರ.