Priyank Kharge: ನೀವು ಸಚಿವರಾಗ್ತಿದ್ದೀರಿ.. ಇವತ್ತೇ ಎಲ್ಲಾ ಗ್ಯಾರಂಟಿಗಳಿಗೆ ಸಹಿ ಆಗುತ್ತಾ?
ಜನರಿಗೆ ನೀಡಿರುವ 5 ಗ್ಯಾರೆಂಟಿಗಳನ್ನು ಮೊದಲ ಸಂಪುಟ ಸಭೆಯಲ್ಲಿ ಅನುಮೋದಿಸಲಾಗುದು ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.