ದಕ್ಷಿಣ ಕೊರಿಯಾದ ರಾಜಧಾನಿ ಸಿಯೋಲ್ನಲ್ಲಿ ಜನನಿಬಿಡ ರಸ್ತೆಯ ಮಧ್ಯದಲ್ಲಿ ಇದ್ದಕ್ಕಿದ್ದಂತೆ ಭೂಮಿ ಬಾಯ್ತೆರೆದಿದ್ದು ಕಾರು ಜಸ್ಟ್ ಮಿಸ್ ಆಗಿದ್ದು, ಬೈಕ್ ಆ ಹೊಂಡದೊಳಗೆ ಬಿದ್ದಿರುವ ವಿಡಿಯೋ ವೈರಲ್ ಆಗಿದೆ. ಬೈಕ್ ಸವಾರ ದೈತ್ಯ ಗುಂಡಿಯೊಳಗೆ ಕಣ್ಮರೆಯಾಗುವುದನ್ನು ಮತ್ತು ಅವನ ಮುಂದೆ ಇದ್ದ ಕಾರು ಪಾರಾಗುವುದನ್ನು ವಿಡಿಯೋದಲ್ಲಿ ನೋಡಬಹುದು.