ಶುಕ್ರವಾರದ ದಿನಭವಿಷ್ಯ; ಗ್ರಹಗಳ ಸಂಚಾರ, ಶುಭ, ಅಶುಭ ಬಗ್ಗೆ ತಿಳಿಯಿರಿ

ಬಸವರಾಜ ಗುರೂಜಿ ಅವರು ಇಂದಿನ ರಾಶಿ ಭವಿಷ್ಯ ಮತ್ತು ನಿತ್ಯ ಪಂಚಾಂಗವನ್ನು ತಿಳಿಸಿದ್ದಾರೆ. ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ಮಾರ್ಗಶಿರ ಮಾಸದ ಶುಕ್ಲ ಪಕ್ಷದ ದ್ವಾದಶೀ ತಿಥಿಯ ಭವಿಷ್ಯವನ್ನು ವಿವರಿಸಲಾಗಿದೆ. ಗ್ರಹಗಳ ಸ್ಥಿತಿ, ಶುಭ ಮತ್ತು ಅಶುಭ ಸಮಯಗಳನ್ನು ತಿಳಿಸಲಾಗಿದೆ. ಪ್ರತಿಯೊಂದು ರಾಶಿಯವರಿಗೂ ಇಂದಿನ ಶುಭ, ಅಶುಭದ ಬಗ್ಗೆಯೂ ತಿಳಿಸಿದ್ದಾರೆ.