ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಟೌನ್ ಸುಭಾಷ್ ನಗರದಲ್ಲಿ ಕಳ್ಳನೊಬ್ಬ ಚಹಾ ಕುಡಿಯುವ ನೆಪದಲ್ಲಿ ಮೊಬೈಲ್ ದೋಚಿದ್ದಾನೆ.