ನಿಖಿಲ್ ಕುಮಾರಸ್ವಾಮಿ ಮತ್ತು ರೇವತಿ ನಿಖಿಲ್

ನಿಖಿಲ್ ಕುಮಾರಸ್ವಾಮಿ ನಂತರ ಅವರ ಧರ್ಮಪತ್ನಿ ರೇವತಿ ನಿಖಿಲ್ ಭಾಷಣ ಮಾಡಲು ಬರುತ್ತಾರೆ. ವೇದಿಕೆ ಹತ್ತಿ ಬರುವ ರೇವತಿ ಪೋಡಿಯಂ ಬಳಿ ಹೋಗುವ ಮೊದಲು ಹೆಚ್ ಡಿ ದೇವೇಗೌಡ, ಕುಮಾರಸ್ವಾಮಿ ಮತ್ತು ಬಿಎಸ್ ಯಡಿಯೂರಪ್ಪನವರ ಪಾದಗಳಿಗೆ ನಮಸ್ಕರಿಸುತ್ತಾರೆ. ನಂತರ ನಿಖಿಲ್ ಜನರತ್ತ ತಿರುಗಿ ವೇದಿಕೆ ಮೇಲೆಯೇ ಸಾಷ್ಟಾಂಗವೆರಗುತ್ತಾರೆ.