Free Bus Journey : ಫ್ರೀ ಬಸ್​ ಬಂದ್ಮೇಲೆ ಬಸ್​ಗಳಲ್ಲಿ ಮಹಿಳೆಯರೇ ಹೆಚ್ಚಾಗಿ ಓಡಾಡ್ತವ್ರೇ ಎಂದ ಕಂಡಕ್ಟರ್

ಒಬ್ಬ ಮಹಿಳೆ ಉಚಿತವಾಗಿ ಧರ್ಮಸ್ಥಳಕ್ಕೆ ಹೋಗುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸುತ್ತಿರುವರಾದರೂ ಸರ್ಕಾರಕ್ಕೆ ಹೊರೆ ಆಗಬಾರದು ಎನ್ನುವ ಕಾಳಜಿಯನ್ನೂ ತೋರುತ್ತಾರೆ!