ಹನುಮಂತುಗೆ ಹೊಡೆದರೂ ಭವ್ಯಾನ ಹೊರಗೆ ಹಾಕಲಿಲ್ಲ ಯಾಕೆ? ಮಂಜು ಹೇಳಿದ್ದೇನು?

ಬಿಗ್​ಬಾಸ್ ಕನ್ನಡ ಸೀಸನ್ 11 ಮುಕ್ತಾಯವಾಗಿದೆ. ಈ ಸೀಸನ್​ನ ಆರಂಭದಲ್ಲಿಯೇ ಲಾಯರ್ ಜಗದೀಶ್ ಹಾಗೂ ರಂಜಿತ್ ಅನ್ನು ಕೈ ಕೈ ಮಿಲಾಯಿಸಿದರು ಎಂಬ ಕಾರಣಕ್ಕೆ ಮನೆಯಿಂದ ಹೊರಗೆ ಹಾಕಲಾಗಿತ್ತು. ಆದರೆ ಭವ್ಯಾ, ಹನುಮಂತುಗೆ ಹೊಡೆದರೂ ಅವರನ್ನು ಹೊರಗೆ ಹಾಕಲಿಲ್ಲ ಏಕೆಂದು ಉಗ್ರಂ ಮಂಜು ವಿವರಿಸಿದ್ದಾರೆ.