ಸರಸದ ವೇಳೆ ಗೇರ್​ಗೆ ತಾಗಿದ ಕಾಲು; ನದಿಯೊಳಗೆ ಬಿದ್ದ ರೇಂಜ್ ರೋವರ್ ಕಾರು

ರೇಂಜ್ ರೋವರ್ ಕಾರಿನೊಳಗೆ ಗಂಡು-ಹೆಣ್ಣು ಸರಸದಲ್ಲಿ ತೊಡಗಿದ್ದಾಗ ಆಕಸ್ಮಿಕವಾಗಿ ಗೇರ್ ಸ್ಟಿಕ್​ಗೆ ತಾಗಿದೆ. ಇದರಿಂದ ಚಲಿಸಲಾರಂಭಿಸಿದ ರೇಂಜ್ ರೋವರ್ ಫಿಲಡೆಲ್ಫಿಯಾದಲ್ಲಿ ನದಿಗೆ ಬಿದ್ದಿದೆ. ಪವಾಡವೆಂಬಂತೆ ಅದರೊಳಗಿದ್ದ ದಂಪತಿ ಕಾರಿನಿಂದ ಹೊರಗೆ ಹಾರಿಕೊಂಡಿದ್ದಾರೆ.