ಚೈತ್ರಾ ಕುಂದಾಪುರ ಅವರು ಬಿಗ್ ಬಾಸ್ ಮನೆಯಲ್ಲಿ ಮಾಡಿಕೊಂಡ ಕಿರಿಕ್ಗಳು ಒಂದೆರಡಲ್ಲ. ಹಾಗಾಗಿ ಅವರಿಗೆ ಅನೇಕರ ವಿರೋಧ ಇದೆ. ಪ್ರತಿ ಬಾರಿ ನಾಮಿನೇಟ್ ಆಗಿ ಬಚಾವ್ ಆದಾಗಲೂ ಅವರು ಅಸಲಿ ಆಟ ಆರಂಭಿಸುವುದಾಗಿ ಹೇಳುತ್ತಿದ್ದರು. ಆದರೆ ನಿಜವಾದ ಆಟ ಆರಂಭ ಆಗಲೇ ಇಲ್ಲ. 100 ದಿನ ಕಳೆದರೂ ಕೂಡ ಚೈತ್ರಾ ಅವರು ಅದನ್ನೇ ಹೇಳುತ್ತಿದ್ದಾರೆ.