ಎಲ್ಲರೂ ಎದ್ದು ನಿಂತರೂ ಶಿವಕುಮಾರ್ ಮಾತ್ರ ಏಳಲಿಲ್ಲ

ಎದ್ದು ನಿಲ್ಲೋದು ಮುಖ್ಯಮಂತ್ರಿ ಸ್ಥಾನಕ್ಕೆ ಸಲ್ಲಿಸುವ ಗೌರವ, ಶಿವಕುಮಾರ್ ಅದು ಗೊತ್ತಿಲ್ಲವೇ ಅಥವಾ ಗೊತ್ತಿದ್ದೂ ಗತ್ತು ಪ್ರದರ್ಶಿಸಲು ಹಾಗೆ ಮಾಡುತ್ತಾರೆಯೇ ಎಂಬ ಸಂದೇಹ ಜನರಲ್ಲಿ ಮೂಡದಿರದು.