Siddaramaiah : ಗ್ಯಾರಂಟಿ ಯೋಜನೆ ಜಾರಿ ಸಂಬಂಧ ಸಿಎಂ ಸಭೆಯ Inside ದೃಶ್ಯಗಳು

ಜೂನ್ ಒಂದರಂದು ಸಂಪುಟ ಸಭೆಯಲ್ಲಿ ಗ್ಯಾರಂಟಿಗಳ ಜಾರಿಗೆ ಮುಖ್ಯಮಂತ್ರಿ ಆದೇಶ ಹೊರಡಿಸುವ ಸಾಧ್ಯತೆ ಇರುವುದರಿಂದ ಅಂಕಿ-ಅಂಶಗಳ ಮೇಲೆ ಸಿಎಂ ಅಧ್ಯಯನ ನಡೆಸಲಿದ್ದಾರೆ.