ಬರಗಾಲದ ಎಫೆಕ್ಟ್.. ಮೇವು ಸಿಗದೇ ಸಂತೆಯಲ್ಲಿ ಕಡಿಮೆ ಮೊತ್ತಕ್ಕೆ ದನಗಳ ಮಾರಾಟ

ಬರಗಾಲದ ಎಫೆಕ್ಟ್.. ಜಾನುವಾರುಗಳಿಗೆ ಮೇವಿಲ್ಲದೇ ಕಂಗಾಲು! - ಚಾಮರಾಜನಗರದಲ್ಲಿ ಮೇವು ಇಲ್ಲದೇ ಅನ್ನದಾತ ಪರದಾಟ - ಮೇವು ಸಿಗದೇ ಸಂತೆಯಲ್ಲಿ ಕಡಿಮೆ ಮೊತ್ತಕ್ಕೆ ದನಗಳ ಮಾರಾಟ