ಮಹಿಳೆಯರಿಗೆ ಎಲ್ಲೆಲ್ಲೂ ಉಚಿತ ಉಚಿತ! ಅಮಾನಿಕೆರೆಯಲ್ಲಿ ಫ್ರೀ ಬೋಟಿಂಗ್

ಬೋಟಿಂಗ್ ಪ್ರೀಯರಿಗೆ ಗುಡ್ ನ್ಯೂಸ್. ತುಮಕೂರಿನ ಅಮಾನಿಕೆರೆಯಲ್ಲಿ ಪ್ರಾರಂಭವಾಯ್ತು ಬೋಟಿಂಗ್. ಗೃಹಸಚಿವ ಡಾ.ಜಿ.ಪರಮೇಶ್ವರ್, ಜಿಲ್ಲಾಧಿಕಾರಿ ಶ್ರೀನಿವಾಸ್ ಮೂರ್ತಿ ಬೋಟಿಂಗ್ ರೈಡ್ ಮೂಲಕ ಉದ್ಘಾಟನೆ. ಇಂದು ಮತ್ತು ನಾಳೆ ಮಹಿಳೆಯರಿಗೆ ಉಚಿತ ಬೋಟಿಂಗ್ ವ್ಯವಸ್ಥೆ.