Prahlad Joshi: ಲಿಂಗಾಯತರ ಅವಮಾನ ಮಾಡಿದ ಸಿದ್ರಾಮಯ್ಯ ಕ್ಷಮೆ ಕೇಳ್ಬೇಕು

ಇದೇ ತಿಂಗಳು 29 ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಬೆಳಗಾವಿಯ ಕುಡಚಿಯಲ್ಲಿ ಸಭೆಯೊಂದನ್ನು ಉದ್ದೇಶಿಸಿ ಮಾತಾಡಲಿದ್ದಾರೆ ಎಂದು ಜೋಶಿ ಹೇಳಿದರು.