‘ಲಾಫಿಂಗ್ ಬುದ್ಧ’ ಗೆಲುವು ಕೋರಿ ರಿಷಬ್ ಶೆಟ್ಟಿ ದಂಪತಿಯಿಂದ ಚಿತ್ರಮಂದಿರದಲ್ಲಿ ಪೂಜೆ
ರಿಷಬ್ ಶೆಟ್ಟಿ ನಿರ್ಮಾಣ ಮಾಡಿ, ಪ್ರಮೋದ್ ಶೆಟ್ಟಿ ನಾಯಕನಾಗಿ ನಟಿಸಿರುವ ‘ಲಾಫಿಂಗ್ ಬುದ್ಧ’ ಸಿನಿಮಾ ಇಂದು ಬಿಡುಗಡೆ ಆಗಿದೆ. ಸಿನಿಮಾದ ಮೊದಲ ಶೋಗೆ ಮುನ್ನ ರಿಷಬ್ ಶೆಟ್ಟಿ ಮತ್ತು ಅವರ ಪತ್ನಿ ಪ್ರಗತಿ ವೀರೇಶ್ ಚಿತ್ರಮಂದಿರದಲ್ಲಿ ಸ್ಕ್ರೀನ್ ಹಾಗೂ ಪ್ರೊಕೆಕ್ಟರ್ಗೆ ವಿಶೇಷ ಪೂಜೆ ಮಾಡಿದರು.