Ramesh Jarakiholi: ಅಥಣಿಯಲ್ಲಿ ಸವದಿ ಸೋಲಿಸಲು ಗೋಕಾಕ್ ಸಾಹುಕಾರ್ ಸ್ಕೆಚ್!

ಸವದಿಯವರು ಡಿಸಿಸಿ ಬ್ಯಾಂಕಿನ ನಿರ್ದೇಶಕರಲ್ಲಿ ಒಬ್ಬರಾಗಿದ್ದು ಅವರನ್ನು ಅಲ್ಲಿಂದಲೂ ಕೆಳಗಿಳಿಸುವುದಾಗಿ ರಮೇಶ್ ಆವೇಶದಿಂದ ಹೇಳಿದರು.