ಕ್ರಿಕೆಟ್ ಟೂರ್ನಿ ಉದ್ಘಾಟಿಸಿ ಬ್ಯಾಟ್ ಬೀಸಿದ ಸತೀಶ್ ಜಾರಕಿಹೊಳಿ

ನೀಳಕಾಯದ ಸತೀಶ್ ಜಾರಕಿಹೊಳಿ ಒಬ್ಬ ಕ್ರೀಡಾಪಟ್ಟುವಿನ ದೇಹದಾರ್ಢ್ಯ ಹೊಂದಿದ್ದಾರೆ ಎಂದರೆ ತಪ್ಪಾಗಲಾರದು. ಅವರಿಗೀಗ 62ರ ಪ್ರಾಯ. ರಾಜಕಾರಣಿಗಳಿಗೆ 40 ರ ವಯಸ್ಸಿನಿಂದಲೇ ದೇಹದ ಆಕಾರ ಬಿಗಡಾಯಿಸಲಾರಂಭಿಸುತ್ತದೆ. ಚುನಾವಣೆ ಸಮಯದಲ್ಲಿ ಓಡಾಡುವ ಹಾಗೆ ಬೇರೆ ಟೈಮಲ್ಲೂ ಓಡಾಡಿದರೆ, ಅಥವಾ ವಾರಕ್ಕೆರಡು ಬಾರಿ ಜಿಮ್ ಗೆ ಹೋದರೆ ಬೊಜ್ಜು ಬರಲಾರದು.