Lakshmi Hebbalkar: ಗೃಹಲಕ್ಷ್ಮಿ ಅಪ್ಲಿಕೇಷನ್ ಅದೇ ಒರಿಜಿನಲ್

ಜಾತಿ ಕಾಲಂ ಅನ್ನು ವರ್ಗ ಅಂತ ಬದಲಾಯಿಸಲಾಗುವುದು ಮತ್ತು ವಿಳಾಸದ ಕಾಲಂ ಚಿಕ್ಕದಾಗಿರುವುದರಿಂದ ವಿಸ್ತರಿಸಲಾಗುವುದು ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದರು.