ಸುತ್ತೂರು ಶ್ರೀಗಳ ಸಮ್ಮುಖದಲ್ಲಿ ಜಾವಗಲ್ ಶ್ರೀನಾಥ್

ಪಕ್ಕಾ ಸಸ್ಯಾಹಾರಿಯಾಗಿದ್ದ ಜಾವಗಲ್ ಶ್ರೀನಾಥ್ ತಮ್ಮ ಎಸೆತಗಳಲ್ಲಿ ಜನರೇಟ್ ಮಾಡುತ್ತಿದ್ದ ವೇಗ ಎದುರಾಳಿ ಬ್ಯಾಟರ್ ಗಳ ಎದೆಯಲ್ಲಿ ಭೀತಿ ಹುಟ್ಟಿಸುತಿತ್ತು. ಅವರು ಒಮ್ಮೆ 159.6 ಕಿಮೀ/ಗಂಟೆ ವೇಗದ ಎಕ್ಸ್ ಪ್ರೆಸ್ ಡೆಲಿವರಿಯೊಂದನ್ನು ಬೋಲ್ ಮಾಡಿದ್ದರು. ವೇಗದ ಬೌಲಿಂಗ್ ಮಾಡಲು ಮಾಂಸಾಹಾರಿಯಾಗುವ ಅವಶ್ಯಕತೆಯಿಲ್ಲ ಅಂತ ಅವರೊಮ್ಮೆ ಕಾಮೆಂಟೇಟರ್ ಗೆ ಹೇಳಿದ್ದರು.