ಜಗದೀಶ್ ಶೆಟ್ಟರ್, ವಿಧಾನ ಪರಿಷತ್ ಸದಸ್ಯ

ರಾಜ್ಯ ಬಿಜೆಪಿ ಕೆಲವೇ ನಾಯಕರ ಹಿಡಿತದಲ್ಲಿದೆ, ಅವರ ಕದಂಬ ಬಾಹುಗಳಿಂದ ಪಕ್ಷವನ್ನು ಬಿಡಿಸದೇ ಹೋದರೆ ಉಳಿಗಾಲವಿಲ್ಲ; ದೆಹಲಿತ ವರಿಷ್ಠರು ಎಲ್ಲ ಗೊತ್ತಿದ್ದೂ ಯಾಕೆ ಸುಮ್ಮನಿದ್ದಾರೋ ಗೊತ್ತಿಲ್ಲ ಎಂದು ಜಗದೀಶ್ ಶೆಟ್ಟರ್ ಹೇಳಿದರು. ಕಾಂಗ್ರೆಸ್ 135 ಶಾಸಕರನ್ನೊಳಗೊಂಡ ಗಟ್ಟಿಮುಟ್ಟಾದ ಸರ್ಕಾರ, ಇಂಥ ಸರ್ಕಾರವನ್ನು ಯಾರು ತಾನೆ ಬಿಟ್ಟು ಹೋಗುವುದು ಸಾಧ್ಯ? ಎಂದು ಶೆಟ್ಟರ್ ಪ್ರಶ್ನಿಸಿದರು.