ಕನಸಿನಲ್ಲಿ ಶಿವಲಿಂಗ ದರ್ಶನವಾದರೆ ಏನರ್ಥ

ಹಿಂದೂ ಧರ್ಮದಲ್ಲಿ ಶೈವ ಪಂಥದವರು, ಶಿವನ ಆರಾಧಾಕರು ರುದ್ರಾಕ್ಷಿಯನ್ನು ಧರಿಸುವುದು ಹೆಚ್ಚು. ರುದ್ರಾಕ್ಷಿ ಶಿವನ ಪ್ರತಿರೂಪ ಎಂದು ನಂಬಲಾಗಿದೆ. ಈ ರುದ್ರಾಕ್ಷಿಯನ್ನು ಧರಿಸುವುದರಿಂದ ಏನೆಲ್ಲ ಉಪಯೋಗವಿದೆ? ರುದ್ರಾಕ್ಷಿ ಧಾರಣೆ ಹಿಂದಿನ ಆದ್ಯಾತ್ಮಿಕ ಮತ್ತು ವೈಜ್ಞಾನಿಕ ಕಾರಣವನ್ನು ಬಸವರಾಜ ಗುರೂಜಿ ತಿಳಿಸಿದ್ದಾರೆ.