ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಸೇರಿ ಕರ್ನಾಟಕವನ್ನು ಪಾಕಿಸ್ತಾನ ಮಾಡಹೊರಟಿದ್ದಾರೆ, ಕುಕ್ಕರ್ ಬ್ರ್ಯಾಂಡಿನ ಜನರನ್ನು ಇವರು ತಮ್ಮ ಸಹೋದರರು ಎನ್ನುತ್ತಾರೆ, ಹಾಗಾಗೇ ದೇವಸ್ಥಾನ, ಶಾಲಾ ಅವರಣ ಹೀಗೆ ಸಿಕ್ಕ ಸಿಕ್ಕ ಜಾಗವನ್ನೆಲ್ಲ ವಕ್ಫ್ ಬೋರ್ಡ್ ಹೆಸರಿಗೆ ಬರೆದುಕೊಳ್ಳುವಂತೆ ಜಮೀರ್ ಅಹ್ಮದ್ಗೆ ಹೇಳಿದ್ದಾರೆ ಎಂದು ಅಶೋಕ ಹೇಳಿದರು.