ಸದನದಲ್ಲಿ ಆರ್ ಅಶೋಕ ಮತ್ತು ಶರತ್ ಬಚ್ಚೇಗೌಡ

ಆಮೇಲೆ ಮಾತಾಡಿ ಎಂದು ವಕ್ಫ್ ಬಗ್ಗೆ ಮಾತಾಡುತ್ತಿದ್ದ ಅಶೋಕ ಅವರು ಶರತ್ ಗೆ ಹೇಳುತ್ತಾರೆ ಮತ್ತು ಬಿಜೆಪಿ ಅಧಿಕಾರದಲ್ಲಿದ್ದಾಗ ನಡೆದ ಉಪ ಚುನಾವಣೆಗಳಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗಳು ಎಲ್ಲ 18ಸ್ಥಾನ ಗೆದ್ದಿದ್ದರು ಎನ್ನುತ್ತಾರೆ . ಅಶೋಕ ಅವರ ಸಮಸ್ಯೆಯೇ ಅದು, ಅವರು ವಿಷಯಗಳನ್ನು ಕೆದುಕುತ್ತಾರೆಯೇ ಹೊರತು ಅವುಗಳ ಮೇಲೆ ತಮ್ಮ ವಾದ ಮುಂದುವರಿಸಲಾಗದೆ ಅಥವಾ ವಾದಕ್ಕೆ ಸಮರ್ಥನೆ ನೀಡಲಾಗದೆ ಸೊರಗುತ್ತಾರೆ.