ಕನಕಪುರದಲ್ಲಿ ಡಿಕೆಶಿನ ಸೋಲಿಸ್ತೀರಾ ಅನ್ನೋ ಪ್ರಶ್ನೆಗೆ R Ashok ಹೇಳಿದ್ದೇನು ಗೊತ್ತಾ?

ಪ್ರಶ್ನೆ ಕೇಳುತ್ತಿರುವಾಗಲೇ ಅಶೋಕ ಅಲ್ಲಿಂದ ನಡೆದುಹೋಗುವುದು ಪಕ್ಷದ ತೀರ್ಮಾನ ಅವರನ್ನು ಎಷ್ಟು ಬೇಸರಗೊಳಿಸಿದೆ ಅನ್ನೋದನ್ನು ಸೂಚಿಸುತ್ತದೆ.