ಉಡುಪಿಯಲ್ಲಿ ಬಸನಗೌಡ ಪಾಟೀಲ್ ಯತ್ನಾಳ್

ಶಿವಕುಮಾರ್ ತಿಹಾರ್ ಜೈಲಿಗೆ ಹೋಗಿ ಬಂದಿದ್ದನ್ನು ಉಲ್ಲೇಖಿಸಿದ ಅವರು, ಬಿಜೆಪಿ ಸರ್ಕಾರ ಭರವಸೆ ನೀಡಿದ್ದ ₹ 15 ಲಕ್ಷ ಎಲ್ಲಿ ಅಂತ ಕೇಳುತ್ತಾರೆ. ಅವರಿಗಿರುವ ಆಸ್ತಿಯನ್ನು ಮಾರಿದರೆ ಎಲ್ಲ ಭಾರತೀಯರಿಗೆ ₹ 15 ಲಕ್ಷ ಸಿಗುತ್ತವೆ ಎಂದು ಯತ್ನಾಳ್ ವ್ಯಂಗ್ಯವಾಡಿದರು. 50 ವರ್ಷಗಳ ಅವಧಿವರೆಗೆ ಅಧಿಕಾರ ನಡೆಸಿದ ಕಾಂಗ್ರೆಸ್ ಮಾಡಬಾರದ ಹಗರಣಗಳನ್ನೆಲ್ಲ ಮಾಡಿದೆ ಎಂದು ಅವರು ಕುಟುಕಿದರು.