ಈ ವಿಡಿಯೋ ತಾವು ಮಾಡಿದ; ವೈಎಸ್ಟಿ, ಎಟಿಎಂ ಸರ್ಕಾರ, ಟ್ರಾನ್ಸ್ಫರ್ ಧಂದೆ ಮೊದಲಾದ ಆರೋಪಗಳಿಗೆ ಸಾಕ್ಷಿಯಾಗಿ ಲಭ್ಯವಾಗಿದೆ. ಯಾವುದೇ ಸಂವೈಧಾನಿಕ ಹುದ್ದೆಯಲ್ಲಿರದ ಯತೀಂದ್ರ ಆಡಳಿತದಲ್ಲಿ ಹಸ್ತಕ್ಷೇಪ ನಡೆಸುತ್ತಿರುವ ಬಗ್ಗೆಯೂ ಬಿಜೆಪಿ ಪ್ರಶ್ನಿಸಿದೆ ಎಂದು ಅಶ್ವಥ್ ನಾರಾಯಣ ಹೇಳಿದರು.