ಕಾಲಿಗೆ ಮೊಬೈಲ್ ಕಟ್ಟಿಕೊಂಡು ಕೌಂಟಿಂಗ್ ಸೆಂಟರ್ಗೆ ಎಂಟ್ರಿಗೆ ಯತ್ನ. ಪೊಲೀಸರ ಕಣ್ಣು ತಪ್ಪಿಸುವ ಯತ್ನ ವಿಫಲ. ಬಲಗಾಲಿಗೆ ಫೋನ್ ಕಟ್ಟಿಕೊಂಡಿದ್ದ ಯುವಕ. ಬೈಂದೂರು ವಿಧಾನಸಭಾ ಕ್ಷೇತ್ರದ ಏಜೆಂಟ್. ದ್ವಾರದಲ್ಲೇ ತಡೆಹಿಡಿದು ಏಜೆಂಟ್ನ ವಾಪಸ್ ಕಳಿಸಿದ ಪೊಲೀಸರು.