ಹೆಚ್ ಸಿ ಮಹದೇವಪ್ಪ ಸುದ್ದಿಗೋಷ್ಟಿ

ಎಸ್ ಸಿ ಪಿ ಟಿ ಎಸ್ ಪಿ ಗೆ ಶೇಕಡ 24.10 ರಷ್ಟು ಅನುದಾನ ನೀಡಲಾಗಿದೆ, ಅದಕ್ಕಿಂತ ಹೆಚ್ಚು ಹಣ ಬಿಡುಗಡೆಯಾಗಿದ್ದರೆ, ಅದನ್ನು ವಾಪಸ್ಸು ಪಡೆಯಲಾಗುವುದು ಎಂದು ಸಚಿವರು ಹೇಳಿದರು.