ಮಾವುತರ ಮಕ್ಕಳ ಜತೆ ವಾಲಿಬಾಲ್ ಆಡಿದ ಸಚಿವ ಮಹದೇವಪ್ಪ

ಇತಿಹಾಸ ಪ್ರಸಿದ್ಧ ಮೈಸೂರು ದಸರಾ ಮಹೋತ್ಸವಕ್ಕೆ ಸಿದ್ಧತೆ ಭರದಿಂದ ಸಾಗುತ್ತಿದೆ. ಗಜಪಡೆಗೂ ತರಬೇತಿ ನೀಡಲಾಗುತ್ತಿದೆ. ಸಚಿವ ಹೆಚ್​ಸಿ ಮಹದೇವಪ್ಪ ದಸರಾ ಸಿದ್ದತಾ ಪರಿಶೀಲನಾ ಸಭೆಗೆ ಬುಧವಾರ ಹಾಜರಾದರು. ಇದಕ್ಕೂ ಮುನ್ನ ಮಾವುತರು ಕಾವಾಡಿಗಳ ಮಕ್ಕಳ ಜೊತೆ ವಾಲಿಬಾಲ್ ಆಡಿದರು. ವಿಡಿಯೋ ಇಲ್ಲಿದೆ.