ಬೆಳಗಿನ ತಿಂಡಿಗೆ ಚೌಚೌ ಭಾತ್ ಮತ್ತು ಮಧ್ಯಾಹ್ನದ ಊಟಕ್ಕೆ ಪಾಯಸ, ಅನ್ನ-ಸಾಂಬಾರು, ಪಲ್ಯಗಳು, ಮೊಸರನ್ನ ಜೊತೆ ಹಪ್ಪಳಗಳ ತಯಾರಿ ಮಾಡಲಾಗುತ್ತಿದೆ. ವರದಿಗಾರರು ಹೇಳುವಂತೆ ಅಡುಗೆಗೆಂದೇ ಒಂದು ಸಾವಿರ ಬಾಣಸಿಗರನ್ನು ನಿಯೋಜಿಸಲಾಗಿದೆ.