ಕಾರ್ತಿಕ್ ಹಾಗೂ ಸಂಗೀತಾ ಮಧ್ಯೆ ಸಾಕಷ್ಟು ವೈಮನಸ್ಸು ಇದೆ. ಇದನ್ನು ಮರೆತು ಇಬ್ಬರೂ ಆಗಾಗ ಒಂದಾಗುತ್ತಾರೆ. ಮುನಿಸಿಕೊಂಡು ಮತ್ತೆ ಬೇರೆ ಆಗುತ್ತಾರೆ. ಈ ಜೋಡಿಯನ್ನು ಡುಬಾಕ್ ಜೋಡಿ ಎಂದುಕರೆದಿದ್ದಾರೆ ವಿನಯ್. ತನಿಷಾ ಹಾಗೂ ವರ್ತೂರು ಸಂತೋಷ್ ಕ್ಲೋಸ್ ಆಗಿದ್ದಾರೆ. ಇದು ವಿನಯ್ಗೆ ಖುಷಿ ನೀಡಿದೆ. ‘ನಿಜವಾಗಲೂ ಮನಸ್ಸಿಗೆ ಒಂದು ಜೋಡಿ ಖುಷಿ ನೀಡುತ್ತಿದೆ. ಡುಬಾಕ್ ಜೋಡಿ ತರ ಅಲ್ಲ’ ಎಂದಿದ್ದಾರೆ ವಿನಯ್. ಅಲ್ಲದೆ, ವಿನಯ್ ಹಾಗೂ ಸಂಗೀತಾ ಅವರನ್ನು ತೆಗಳಿದ್ದಾರೆ. ಈ ವೇಳೆ ಕಾರ್ತಿಕ್ನ ಗೆಳೆಯನೇ ಅಲ್ಲ ಎಂದು ಕರೆದಿದ್ದಾರೆ ನಮ್ರತಾ.