ಕಾರಲ್ಲಿ ಮುಖ ಮುಚ್ಚಿಕೊಂಡು ಕುಳಿತಿರುವ ಭವಾನಿ ರೇವಣ್ಣ

ಗಾಯದ ಮೇಲೆ ಬರೆ ಎಂಬಂತೆ ಭವಾನಿ ರೇವಣ್ಣರ ಹಿರಿಮಗ ಮತ್ತು ವಿಧಾನ ಪರಿಷತ್ ಸದಸ್ಯ ಡಾ ಸೂರಜ್ ರೇವಣ್ಣ ಸಹ ಪಕ್ಷದ ಕಾರ್ಯಕರ್ತನೊಬ್ಬನ ಮೇಲೆ ಅನೈಸರ್ಗಿಕ ಲೈಂಗಿಕ ಅತ್ಯಾಚಾರ ನಡೆಸಿರುವ ಅರೋಪದಲ್ಲಿ ಜೈಲು ಸೇರಿದ್ದಾರೆ. ಪರಿಸ್ಥಿತಿ ಹೀಗಿರುವಾಗ ಭವಾನಿ ಮಾಧ್ಯಮಗಳ ಜೊತೆ ಏನು ತಾನೇ ಮಾತಾಡಿಯಾರು?