ಸಂಬಳ ಪಡೆಯುತ್ತಿರುವವರಿಗೆ ತೆರಿಗೆ ಹೊರೆ ಇದ್ದೇ ಇದೆ. ಏಳೂ ಮುಕ್ಕಾಲು ಲಕ್ಷ ರೂಗಿಂತ ಹೆಚ್ಚು ಸಂಬಳ ಪಡೆಯುವವರು ತೆರಿಗೆ ಕಟ್ಟಲೇಬೇಕಾಗುತ್ತದೆ. ಸ್ವಲ್ಪವೂ ತೆರಿಗೆ ಕಟ್ಟುವ ಅವಶ್ಯಕತೆ ಬೀಳದ ಹಾಗೆ ಮಾಡುವ ಉಪಾಯವೊಂದನ್ನು ಉಡುಪಿಯ ವ್ಯಕ್ತಿಯೊಬ್ಬರ ನೀಡಿದ್ದಾರೆ. ಇದು ಸುಮ್ಮನೆ ವಿಡಂಬನೆ...