ಪ್ರಮೋದ್ ಮುತಾಲಿಕ್, ಶ್ರೀರಾಮ ಸೇನೆ ಅಧ್ಯಕ್ಷ

ರಾಜಕೀಯದಲ್ಲಿ ಅಪ್ಪನ ಪಂಚೆ ಹಿಡಿದು ಬೆಳೆದಿರುವ ಅವರಿಗೆ ಹಿಂದೂತ್ವದ ಬಗ್ಗೆ ಏನೂ ಗೊತ್ತಿಲ್ಲ. ಪಾಕಿಸ್ತಾನ ಮತ್ತು ಅಪಘಾನಿಸ್ತಾನದಲ್ಲಿ ಆರ್ಥಿಕತೆ ದಿವಾಳಿತಯೆದ್ದಿದೆ ಮತ್ತು ಅರಾಜಕತೆ ತಾಂಡವಾಡುತ್ತಿದೆ ಅನ್ನೋದನ್ನು ಒಪ್ಪಿಕೊಳ್ಳುವ ಯತೀಂದ್ರ ಭಾರತ ಹಿಂದೂ ರಾಷ್ಟ್ರವಾಗದಿದ್ದರೆ ಅಂಥ ಸ್ಥಿತಿ ಇಲ್ಲೂ ಉಂಟಾಗಬಹುದು ಅಂತ ಅರ್ಥಮಾಡಿಕೊಳ್ಳಲಾರರೇ ಎಂದು ಮುತಾಲಿಕ್ ಹೇಳಿದರು.