ಜನ ಸಿದ್ರಾಮಯ್ಯ ಪರ ಇದ್ದಾರೆ.. ಯಾವ್ದಕ್ಕೂ ಹೆದ್ರಬೇಕಿಲ್ಲ : ಇಬ್ರಾಹಿಂ

Tv9ಗೆ ಮಾಜಿ ಕೇಂದ್ರ ಸಚಿವ ಸಿ.ಎಂ.ಇಬ್ರಾಹಿಂ ಹೇಳಿಕೆ. ಮುಡಾ ಪ್ರಕರಣ ಅದು ಹಗರಣವೇ ಅಲ್ಲ ಬಿಜೆಪಿಯವರು ಹಗರಣ ಅಂತಾ ಹಬ್ಬಿಸುತ್ತಿದ್ದಾರೆ. ಸೈಟ್ ಹಂಚಿಕೆ ಆಗಿದ್ದೇ ಬಿಜೆಪಿ ಸರ್ಕಾರದ ಅವಧಿಯಲ್ಲಿ. ಸಿಎಂ ಸಿದ್ದರಾಮಯ್ಯ ಪರ ಜಿ.ಟಿ. ದೇವೇಗೌಡ ಬ್ಯಾಟಿಂಗ್ ವಿಚಾರ. ಜಿಟಿಡಿಯನ್ನ ಹಾಡಿ ಹೊಗಳಿದ ಸಿ.ಎಂ.ಇಬ್ರಾಹಿಂ.