Modi in Shivamogga: ಶಿವಮೊಗ್ಗ ಏರ್​ಪೋರ್ಟ್ ಲೋಕಾರ್ಪಣೆ ಹೊತ್ತಲ್ಲಿ ಇರುವೆ ಹಾಗೆ ಮುತ್ತಿಕೊಂಡ ಜನ

ಪ್ರಧಾನಿ ನರೇಂದ್ರ ಮೋದಿಯವರ ಜನಪ್ರಿಯತೆ ನಮ್ಮೆಲ್ಲರಿಗೆ ಗೊತ್ತಿರುವ ಸಂಗತಿ. ವಿದೇಶಗಳಲ್ಲೂ ಅವರು ಸೂಜಿಗಲ್ಲಿನಂತೆ ಜನರನ್ನು ಸೆಳೆಯುತ್ತಾರೆ.