ಸಿಗರೇಟ್ ಮಾರುವ ಟೀ ಅಂಗಡಿಗಳಿಗೆ ಕಿಕ್ ಕೊಟ್ಟ ವೈದ್ಯಾಧಿಕಾರಿಗಳು

ಸಿಗರೇಟ್ ಝೋನ್ ಟೀ ಅಂಗಡಿಗಳ ಮೇಲೆ ವೈದ್ಯಾಧಿಕಾರಿಗಳಿಂದ ದಾಳಿ.. ತುಮಕೂರು ಜಿಲ್ಲೆ, ಗುಬ್ಬಿ ಪಟ್ಟಣದಲ್ಲಿನ ಟೀ ಅಂಗಡಿಗಳ ಮೇಲೆ ದಾಳಿ.. ನಿಯಮ ಮೀರಿ ಸಿಗರೇಟ್ ಮಾರುತ್ತಿದ್ದ ಕೆಲ ಟೀ ಅಂಗಡಿಗಳು, ಹೋಟೆಲ್ ಗಳು, ಗೂಡಂಗಡಿಗಳ ಮಾಲಿಕರಿಗೆ ದಂಡ ವಿಧಿಸಿದ ವೈದ್ಯಾಧಿಕಾರಿಗಳು..