ಸಕಲೇಶಪುರ- ಕಾಡಾನೆಗಳ ಕಾಳಗದಲ್ಲಿ ಗಾಯಗೊಂಡ ಕಾಡಾನೆ ನರಳಾಟ

ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಹೆಗ್ಗೋವೆಯಲ್ಲಿ ಭೀಮ ಹೆಸರಿನ ಕಾಡಾನೆ ನರಳಾಟ ದಂತಗಳಿಂದ ತಿವಿದು ಭೀಮಾ ಆನೆಗೆ ಗಾಯಗೊಳಿಸಿರೋ ಕಾಡಾನೆಗಳು ಬೆನ್ನಿನ ಭಾಗಕ್ಕೆ ತೀವೃ ಗಾಯದಿಂದ ನೋವು ಅನುಭವಿಸುತ್ತಿರೋ ಕಾಡಾನೆ ಕೆರೆಯ ನೀರಿನಲ್ಲಿ ಇಡೀ ದಿನ ನಿಂತು ನರಳಾಡುತ್ತಿದ್ದ ಭೀಮ ಅಹಾರ ತಿನ್ನದೆ ನರಳಾಡುತ್ತಿದ್ದ ಕಾಡಾನೆಗೆ ಬೈನೆ ಸೊಪ್ಪು ಹಾಕಿದ ಜನರು