ದಿಢೀರ್​ ಕುಸಿದ ಕಾಳಿ ನದಿಗೆ ಅಡ್ಡಲಾಗಿ ಕಟ್ಟಿರುವ ಸೇತುವೆ ಪಿಲ್ಲರ್​

ಕಾರವಾರದ ಬಳಿ ರಾಷ್ಟ್ರೀಯ ಹೆದ್ದಾರಿ 66ಕ್ಕೆ ಸಂಪರ್ಕ ಕಲ್ಪಿಸುವ ಕಾಳಿ ನದಿ ಸೇತುವೆಯ ಪಿಲ್ಲರ್ ರಾತ್ರಿ ಹೊತ್ತು ಕುಸಿದಿದೆ. ಭಾರೀ ಅನಾಹುತ ತಪ್ಪಿದೆ. ಕಳೆದ ಆಗಸ್ಟ್ 7 ರಂದು ಈ ಸೇತುವೆಯ ಭಾಗ ಈಗಾಗಲೇ ಕುಸಿದಿತ್ತು. ಹಗಲು ರಾತ್ರಿ ತೆರವು ಕಾರ್ಯಾಚರಣೆ ನಡೆಯುತ್ತಿದೆ. ಪಿಲ್ಲರ್ ಕುಸಿತದಿಂದ ಉಳಿದ ಸೇತುವೆ ಅಪಾಯವಿದೆ ಎನ್ನಲಾಗುತ್ತಿದೆ.