ಕಳೆದ ಕೆಲವು ಇನ್ನಿಂಗ್ಸ್‌ಗಳಲ್ಲಿ ನೀಡಿದ ತಮ್ಮ ಪ್ರದರ್ಶನದ ಬಗ್ಗೆ ಮಾತನಾಡಿರುವ ವಿರಾಟ್ ಕೊಹ್ಲಿ, ಹೌದು, ಕೊನೆಯ ಎರಡು ಮೂರು ಇನ್ನಿಂಗ್ಸ್‌ಗಳು ನಾನು ಬಯಸಿದ ರೀತಿಯಲ್ಲಿ ನಡೆಯಲಿಲ್ಲ ಎಂಬುದನ್ನು ನಾನು ಒಪ್ಪುತ್ತೇನೆ. ನಾನು ಶಿಸ್ತುಬದ್ಧವಾಗಿ ಆಡಲಿಲ್ಲ, ಇದು ಟೆಸ್ಟ್ ಕ್ರಿಕೆಟ್ ತರುವ ಸವಾಲು. ನಿಸ್ಸಂಶಯವಾಗಿ ಈ ಪಿಚ್‌ಗಳು ಕಳೆದ ಬಾರಿಗಿಂತ ಈ ಬಾರಿ ಸಾಕಷ್ಟು ಸವಾಲಿನವಾಗಿವೆ ಎಂದಿದ್ದಾರೆ.